ಕೇಂದ್ರ ಸರ್ಕಾರದಿಂದ ಭಾರತದ ಅಂಚೆ ಇಲಾಖೆಯಲ್ಲಿ(Post Office) ಒಟ್ಟು 28,740 ಹುದ್ದೆಗಳನ್ನು ಬಿಟ್ಟಿದ್ದಾರೆ. ಈ ಹುದ್ದೆಗೆ ಯಾವುದೇ ರೀತಿಯ ಲಿಖಿತ ಪರೀಕ್ಷೆ ಇರುವುದಿಲ್ಲ, ತಮ್ಮ 10th ಮಾರ್ಕ್ಸ್ ಮೆರಿಟ್ ಆಧಾರದ ಮೇಲೆ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಮತ್ತು ಆಯ್ಕೆಯಾದ ಅಭ್ಯರ್ಥಿಗಳಿಗೆ ಎರಡು ಹಂತದಲ್ಲಿ ಡಾಕ್ಯುಮೆಂಟ್ಸ್ ವೆರಿಫಿಕೇಶನ್ ಇರುತ್ತದೆ. ಇದಕ್ಕೆ ಬೇಕಾದ ಎಲ್ಲಾ ಮಾಹಿತಿಗಳು ಈ ಕೆಳಗೆ ನೀಡಿದೆ.
ನೋಂದಣಿ ಆರಂಭ: 20-01-2026
ನೊಂದಣಿ ಕೊನೆಯ ದಿನಾಂಕ: 04-02-2026
ಅರ್ಹತೆಗಳು.
- 10th PASS
- AGE – 18 ರಿಂದ 40
ಬೇಕಾಗಿರುವ ಡಾಕ್ಯುಮೆಂಟ್ಸ್ ಗಳು.
- 10th ಮಾರ್ಕ್ಸ್ ಕಾರ್ಡ್.
- ಅಪ್ಲಿಕೇಶನ್ ಹಾಕುವವರ ಸಹಿ.
- ಫೋಟೋಸ್.
ಒಂದನೇ ಹಂತ ಮತ್ತು ಎರಡನೇ ಹಂತದ ಡಾಕ್ಯುಮೆಂಟ್ಸ್ ವೆರಿಫಿಕೇಶನ್ ಗೆ ಬೇಕಾಗಿರುವ ಡಾಕ್ಯುಮೆಂಟ್ಸ್ ಗಳು.
- 10th ಮಾರ್ಕ್ಸ್ ಕಾರ್ಡ್ (10th Marks Card).
- ಆಧಾರ್ ಕಾರ್ಡ್/ ರೇಷನ್ ಕಾರ್ಡ್ / ವೋಟರ್ ಐಡಿ( Identity proof).
- ಕಾಸ್ಟ ಸರ್ಟಿಫಿಕೇಟ್ (Caste certificate).
- PWD Certificate (ಅಂಗವಿಕಲರಿಗೆ ಮಾತ್ರ).
- EWS certificate.
- ಮೆಡಿಕಲ್ ಸರ್ಟಿಫಿಕೇಟ್.