ಕರ್ನಾಟಕ ಸರ್ಕಾರದಿಂದ ಕಾರ್ಮಿಕರಿಗೆ 20 ಸಾವಿರ ಮೌಲ್ಯದ ಟೂಲ್ ಕಿಟ್ ಮತ್ತು ಟೆಕ್ನಿಕಲ್ ಟ್ರೈನಿಂಗ್  ಉಚಿತವಾಗಿ ದೊರೆಯುತ್ತದೆ.

ಶ್ರಮ ಸಾಮರ್ಥ್ಯ ಯೋಜನೆ ಅರ್ಜಿ

ಈ ಯೋಜನೆಯನ್ನು “ಕಟ್ಟಡ ಮತ್ತು ಇತರ ಕಾರ್ಮಿಕರ ಕಲ್ಯಾಣ ಮಂಡಳಿ”” ಜಾರಿಗೆ ತಂದಿದೆ. ಈ ಸ್ಕೀಮ್ ನಲ್ಲಿ ನಿಮಗೆ ಆಧುನಿಕ ಉಪಕರಣಗಳು ಮತ್ತು ಫ್ರೀ ಟ್ರೈನಿಂಗ್ ದೊರೆಯುತ್ತದೆ. ಕರ್ನಾಟಕ ಸರ್ಕಾರ ಕಾರ್ಮಿಕರ ಸುರಕ್ಷತೆಗಾಗಿ ಶ್ರಮ ಸಾಮರ್ಥ್ಯ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಎಲ್ಲಾ ಕಾರ್ಮಿಕರಿಗೆ ಉಚಿತ ಟ್ರೈನಿಂಗ್ ಉಚಿತ ಮತ್ತು 20 ಸಾವಿರ ಮೌಲ್ಯದ ಉಚಿತ ಟೂಲ್ ಕಿಟ್ ದೊರೆಯುತ್ತದೆ.

ವಿಶೇಷತೆಗಳು.

  • ಉಚಿತ  ಟೂಲ್ ಕಿಟ್
  • ಉಚಿತ ಟೆಕ್ನಿಕಲ್ ಟ್ರೈನಿಂಗ್

ಅರ್ಹತೆಗಳು.

  • ನೀವು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
  • ಕಾರ್ಮಿಕ ಸದಸ್ಯರಾಗಿರಬೇಕು (ಕಾರ್ಮಿಕ ಕಾರ್ಡ್ ಇರಬೇಕು.)
  • ನಿಮ್ಮ ವಯಸ್ಸು 18 ರಿಂದ 60 ವರ್ಷದ ಒಳಗೆ ಇರಬೇಕು. 
  • ಕಳೆದ 12 ತಿಂಗಳಲ್ಲಿ ಕನಿಷ್ಠ 90 ದಿನಗಳವರೆಗೂ  ನಿರ್ಮಾಣ ಕಾರ್ಮಿಕರಾಗಿ ಕೆಲಸ ಮಾಡಿರಬೇಕು.

ಬೇಕಾದ ದಾಖಲೆಗಳು (DOCUMENTS).

  • ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್. 
  • ನೊಂದಾಯಿತ ಕಾರ್ಮಿಕ ಕಾರ್ಡ್ ಲೇಬರ್ ಕಾರ್ಡ್.
  • ಪಾಸ್ಪೋರ್ಟ್ ಸೈಜ್ ಫೋಟೋಸ್.  
  • ಗೆಜೆಟೆಡ್ ಅಧಿಕಾರಿಯೆಯಿಂದ  ದೃಡಿಕರಿಸಿರುವ ಐಡಿ ಕಾರ್ಡ್.

ಅರ್ಜಿ ಸಲ್ಲಿಸುವ ವಿಧಾನಗಳು.

  • ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು.
  • ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ ಆಗಿರುವ ಸೇವಾ ಸಿಂಧು ಪೋರ್ಟಲ್ಲಿಗೆ ಭೇಟಿ ನೀಡಿ.
  • ಸೇವಾ ಸಿಂಧು ಪೋರ್ಟಲ್ ವಿಸಿಟ್ ಆದ ನಂತರ ನೀವು ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಅನ್ನು ಬಳಸಿಕೊಂಡು ರಿಜಿಸ್ಟರ್ ಆಗಿ ಅರ್ಜಿ ಸಲ್ಲಿಕೆ ಮಾಡಬಹುದು. 
  • ರಿಜಿಸ್ಟರ್ ಆದ ನಂತರ ಅಲ್ಲಿರುವ ಶ್ರಮ ಸಾಮರ್ಥ್ಯ ಯೋಜನೆ ಅರ್ಜಿ  ಹಾಕಬಹುದು.
  • ಕಾರ್ಮಿಕ ಕಾರ್ಡ್ ನಂಬರ್ ಅನ್ನು ನಮೂದಿಸಿ ಮತ್ತೆ ಅಲ್ಲಿರುವ ಎಲ್ಲಾ ನಿಮ್ಮ ಡೀಟೇಲ್ಸ್ ಅನ್ನು ಭರ್ತಿ ಮಾಡಿ ಅರ್ಜಿ ಹಾಕಬಹುದು.

Leave a Comment