ಗಂಗಾ ಕಲ್ಯಾಣ ಯೋಜನೆ 2026 – ಸರ್ಕಾರದಿಂದ ಎಲ್ಲಾ ರೈತರಿಗೆ ಉಚಿತ ಬೋರ್ ವೆಲ್ ಸಬ್ಸಿಡಿ.
ಗಂಗಾಕ ಲ್ಯಾಣ ಯೋಜನೆ ಎಂದರೇನು? ಬೋರ್ ವೆಲ್ ಕೊರೆಯುವುದು ಅಥವಾ ಕೊಳವೆ ಬಾವಿ ಕೊರೆಯುವ ಮೂಲಕ ಸರ್ಕಾರ ರೈತರಿಗೆ ಮತ್ತು ಅತಿ ಸಣ್ಣ ರೈತರಿಗೆ ಕೃಷಿಯಲ್ಲಿ ಅನುಕೂಲ ಆಗುವ ರೀತಿಯಲ್ಲಿ ಸರ್ಕಾರ ಈ ಯೋಜನೆಯನ್ನು ತಂದಿದೆ. ಗಂಗಾ ಕಲ್ಯಾಣ ಯೋಜನೆ ಈ ಯೋಜನೆ ಅಡಿಯಲ್ಲಿ ಎಲ್ಲಾ ರೈತರಿಗೆ ಉಚಿತ ಸಬ್ಸಿಡಿ ದೊರೆಯುತ್ತದೆ. ಹಾಗಾದರೆ ರೈತರು ಇದರ ಅನುಕೂಲವನ್ನು ಹೇಗೆ ಪಡೆಯಬೇಕು? , ಏನೇನು ಮಾಡದಂಡಗಳಿವೆ? ಎಂಬುದನ್ನು ವಿವರವಾಗಿ ನೋಡೋಣ. ಪ್ರಮುಖ ಯೋಜನೆಗಳು ಮತ್ತು ಅದರ ಸೌಲಭ್ಯಗಳು. 01. … Read more