ನೂರು ದಿನಗಳ ಕಾಲ ನಡೆಯುವ ಕರ್ನಾಟಕದ ಅತಿ ದೊಡ್ಡದಾದ ರಿಯಾಲಿಟಿ ಶೋ ಎಂದೇ ಖ್ಯಾತಿ ಹೊಂದಿರುವ ಬಿಗ್ ಬಾಸ್ ಸೀಸನ್ 12 ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಸೀಸನ್ ಅಲ್ಲಿ ವಿನ್ನರ್ ಆದ ಗಿಲ್ಲಿ ನಟ ಗೆ ಸಿಕ್ಕ ದುಡ್ಡು ಮತ್ತು ಬಹುಮಾನಗಳೆಷ್ಟು?
ಗೆಲುವಿನ ಬಹುಮಾನಗಳ ಮತ್ತು ದುಡ್ಡಿನ ವಿವರಗಳು.
ನಗದು ಬಹುಮಾನ (Winning Price).
>ಒಟ್ಟು 50 ಲಕ್ಷಗಳು.
ಕಿಚ್ಚ ಸುದೀಪ್ ಅವರು ಕೊಟ್ಟ ಉಡುಗೊರೆ.
> ಒಟ್ಟು 10 ಲಕ್ಷಗಳು.
ವಿನ್ನಿಂಗ್ ಟ್ರೋಫಿ.
> ಎಲ್ಲಾ ಸೀಸನ್ ಗಳಂತೆ ಈ ಸೀಸನ್ ಅಲ್ಲೂ ಕೂಡ ಅದ್ಭುತ ವಿನ್ಯಾಸ ಹೊಂದಿರುವ ಟ್ರೋಪಿ ಸಿಕ್ಕಿದೆ.
ಕಾರಿನ ಬಹುಮಾನ.
> ಮಾರುತಿ ಸುಜುಕಿ ಕಂಪನಿಯ ಬ್ರಾಂಡ್ ಹೊಸ ಕಾರು.
ಒಟ್ಟು 60 ಲಕ್ಷಗಳ ಬಹುಮಾನ ಮತ್ತು ಒಂದು ಹೊಸ ಕಾರು.
ವಿಜೇತ ಗಿಲ್ಲಿ ನಟನಿಗೆ ಸಿಕ್ಕ ಒಟ್ಟು ವೋಟುಗಳು.
ವಿಜೇತ ಗಿಲ್ಲಿ ನಟನೆಗೆ ಸಿಕ್ಕ ಒಟ್ಟು ವೋಟುಗಳು 40 ಕೋಟಿಗಿಂತಲೂ ಅಧಿಕ. ಈ ಹಿಂದಿನ ಸೀಸನ್ ನಲ್ಲಿ ಹನುಮಂತಗೆ ಸಿಕ್ಕ ಒಟ್ಟು ವೋಟುಗಳಿಗಿಂತ 10 ಪಟ್ಟು ಹೆಚ್ಚು ವೋಟುಗಳನ್ನು ಗಳಿಸಿ ದಾಖಲೆ ನಿರ್ಮಿಸಿದ್ದಾರೆ.