RBI Bank Recruitment 2026 – ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ SSLC ಪಾಸಾದವರಿಗೆ ಆಫೀಸ್ ಅಟೆಂಡರ್ ಹುದ್ದೆ 46,000 ವರೆಗೂ ಸಂಬಳ, ಎಲ್ಲರೂ ಅರ್ಜಿ ಸಲ್ಲಿಸಿ.
ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ 572 ಆಫೀಸ್ ಅಟೆಂಡರ್ ಹುದ್ದೆಗೆ ನೇಮಕಾತಿ ಮಾಡಲು ಅರ್ಜಿಯನ್ನು ಹೊರಡಿಸಿದ್ದಾರೆ. ಈ ಹುದ್ದೆಯಲ್ಲಿ ಸುಮಾರು 26,000 ದಿಂದ 46,000 ವರೆಗೆ ಸಂಬಳ ಇರುತ್ತೆ. ಇದಕ್ಕೆ ಬೇಕಾದ ಎಲ್ಲ ಮಾಹಿತಿಗಳು ಈ ಕೆಳಗೆ ನೀಡಿದೆ. ದಯವಿಟ್ಟು ಎಲ್ಲರೂ ಕುಲಂಕುಶವಾಗಿ ಪರಿಶೀಲಿಸಿ ಅರ್ಜಿ ಹಾಕಿ ಇದರ ಸದುಪಯೋಗ ಪಡಿಸಿಕೊಳ್ಳಿ. ಅರ್ಹತೆಗಳು. ಈ ಹುದ್ದೆಗೆ 120 ಅಂಕಗಳ ಆನ್ಲೈನ್ ಟೆಸ್ಟ್ ಇರುತ್ತದೆ. ಅರ್ಜಿ ಶುಲ್ಕದ ಬಗ್ಗೆ ಮಾಹಿತಿ. ಅರ್ಜಿ ಹಾಕಲು ಪ್ರಮುಖ ದಿನಾಂಕಗಳು. > ಅರ್ಜಿ … Read more