Bigg Boss Season 12 Winner – ಕರ್ನಾಟಕದ ಬಿಗ್ ಬಾಸ್ ಸೀಸನ್ 12ರ ಚಾಂಪಿಯನ್ ಆದ ಗಿಲ್ಲಿ ನಟನಿಗೆ ಸಿಕ್ಕ ಒಟ್ಟು ದುಡ್ಡು 60 ಲಕ್ಷ ಮತ್ತು ಬಹುಮಾನ ಎಷ್ಟು? ಸಂಪೂರ್ಣ ವಿವರ.

ನೂರು ದಿನಗಳ ಕಾಲ ನಡೆಯುವ ಕರ್ನಾಟಕದ ಅತಿ ದೊಡ್ಡದಾದ ರಿಯಾಲಿಟಿ ಶೋ ಎಂದೇ ಖ್ಯಾತಿ  ಹೊಂದಿರುವ ಬಿಗ್ ಬಾಸ್ ಸೀಸನ್ 12 ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಸೀಸನ್  ಅಲ್ಲಿ ವಿನ್ನರ್ ಆದ ಗಿಲ್ಲಿ ನಟ ಗೆ ಸಿಕ್ಕ ದುಡ್ಡು ಮತ್ತು ಬಹುಮಾನಗಳೆಷ್ಟು?

ನಗದು ಬಹುಮಾನ (Winning Price).

>ಒಟ್ಟು 50 ಲಕ್ಷಗಳು.

ಕಿಚ್ಚ ಸುದೀಪ್ ಅವರು ಕೊಟ್ಟ ಉಡುಗೊರೆ.

> ಒಟ್ಟು 10 ಲಕ್ಷಗಳು.

ವಿನ್ನಿಂಗ್ ಟ್ರೋಫಿ.

> ಎಲ್ಲಾ ಸೀಸನ್ ಗಳಂತೆ ಈ ಸೀಸನ್ ಅಲ್ಲೂ ಕೂಡ ಅದ್ಭುತ ವಿನ್ಯಾಸ ಹೊಂದಿರುವ ಟ್ರೋಪಿ ಸಿಕ್ಕಿದೆ.

ಕಾರಿನ ಬಹುಮಾನ.

> ಮಾರುತಿ ಸುಜುಕಿ ಕಂಪನಿಯ ಬ್ರಾಂಡ್ ಹೊಸ ಕಾರು.

ಒಟ್ಟು 60 ಲಕ್ಷಗಳ ಬಹುಮಾನ ಮತ್ತು  ಒಂದು ಹೊಸ ಕಾರು.

ವಿಜೇತ ಗಿಲ್ಲಿ ನಟನೆಗೆ ಸಿಕ್ಕ ಒಟ್ಟು ವೋಟುಗಳು 40 ಕೋಟಿಗಿಂತಲೂ ಅಧಿಕ. ಈ ಹಿಂದಿನ ಸೀಸನ್ ನಲ್ಲಿ ಹನುಮಂತಗೆ ಸಿಕ್ಕ ಒಟ್ಟು ವೋಟುಗಳಿಗಿಂತ 10 ಪಟ್ಟು ಹೆಚ್ಚು ವೋಟುಗಳನ್ನು ಗಳಿಸಿ ದಾಖಲೆ ನಿರ್ಮಿಸಿದ್ದಾರೆ.

Leave a Comment