Kisan Tractor Yojana –  ರೈತರಿಗೆ ಬಂಪರ್ ಆಫರ್ ಟ್ರ್ಯಾಕ್ಟರ್ ಖರೀದಿಸಲು ಸರ್ಕಾರದಿಂದ 50% ಸಬ್ಸಿಡಿ, ಇಲ್ಲಿದೆ ಸಂಪೂರ್ಣ ಮಾಹಿತಿ

ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ರೈತರು ಆರ್ಥಿಕವಾಗಿ ಮತ್ತು ಟೆಕ್ನಾಲಜಿಯಲ್ಲಿ ಮುಂದುವರೆಯಲು ಸರ್ಕಾರದಿಂದ ಕೊಡುತ್ತಿರುವ ಸಹಾಯಧನ. ಈ ಯೋಜನೆ ಅಡಿಯಲ್ಲಿ ರೈತರಿಗೆ ಟ್ರ್ಯಾಕ್ಟರ್ ಖರೀದಿ ಮಾಡಲು, ಹಣಕಾಸಿನ ನೆರವು ನೀಡಲು ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ರೈತರಿಗೆ ಆಧುನಿಕ ಕೃಷಿ ಉರಕರಣಗಳನ್ನು ಒದಗಿಸುವ ಉದ್ದೇಶದಿಂದ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಯೋಜನೆಯ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಿದೆ.

  • 50% ಸಬ್ಸಿಡಿ ಸಿಗುತ್ತದೆ.
  • ಸಾಲ ಸೌಲಭ್ಯ. 
  • ಯಾವುದೇ ರೀತಿಯ ಜಾತಿ ನಿರ್ಭಂಧ ಇರುವುದಿಲ್ಲ.
  • ನಿಮ್ಮ ವಾರ್ಷಿಕ ಆದಾಯ 02 ಲಕ್ಷಗಳಿಗಿಂತ ಕಡಿಮೆ ಇರಬೇಕು.
  • ಭಾರತದ ಪ್ರಜೆಯಾಗಿರಬೇಕು.
  • ಇದಕ್ಕೂ ಮೊದಲು ಯಾವುದೇ ರೀತಿಯ ಟ್ರ್ಯಾಕ್ಟರ್ ಸಬ್ಸಿಡಿಯನ್ನು ಪಡೆದುಕೊಂಡಿರಬಾರದು.
  • ಭೂ ದಾಖಲೆಗಳು ನಿಮ್ಮ ಹೆಸರಿನಲ್ಲಿ ಇರಬೇಕು.
  • ಅರ್ಜಿದಾರರ ಹೊಲದ ಪಹಣಿ
  • ಬ್ಯಾಂಕ್ ಪಾಸ್ ಬುಕ್ (Bank Account)
  • ಆಧಾರ್ ಕಾರ್ಡ್ 
  • ಫೋಟೋಸ್ (Photos) 
  • ನಿವಾಸ ಪ್ರಮಾಣ ಪತ್ರ  (Residential Certificate)
  • ಟ್ರ್ಯಾಕ್ಟರ್ ದರಪಟ್ಟಿ. (Quotation)

ಆನ್ಲೈನ್ ಮುಖಾಂತರ ಅರ್ಜಿ ಹಾಕಬಹುದು, ಇದಕ್ಕೆ ಸರ್ಕಾರದ ಅಧಿಕೃತ ವೆಬ್ಸೈಟ್ ಆಗಿರುವ ( agrimachinery.nic.in ) ಅಥವಾ ಕರ್ನಾಟಕದ ಸರ್ಕಾರದ ಅಧಿಕೃತ  ವೆಬ್ಸೈಟ್ ಆದ (kkisan.karnataka.gov.in ) ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಹಾಕಲು ಏನಾದರೂ ತೊಂದರೆಯಾದರೆ ಕೃಷಿ ಇಲಾಖೆ ಆಫೀಸ್ ಗೆ ಹೋಗಿ ಅರ್ಜಿಯನ್ನು ಹಾಕಬಹುದು.

Leave a Comment